ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಖಜಕಸ್ತಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಅಧ್ಯಕ್ಷ ಖಾಸಿಮ್ ಜೋಮರ್ಟ್ ತೊಕಾಯೆವ್ ಅವರನ್ನು ಅಭಿನಂದಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, "ಖಜಕಸ್ತಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಧ್ಯಕ್ಷ ಖಾಸಿಮ್ ಜೋಮರ್ಟ್ ತೊಕಾಯೆವ್ ಅವರಿಗೆ ನನ್ನ ಆತ್ಮೀಯ ಅಭಿನಂದನೆಗಳು.
ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಪಾಲುದಾರಿಕೆಯನ್ನು ಇನ್ನಷ್ಟು ಬಲಗೊಳಿಸಲು ಒಟ್ಟಿಗೆ ಕಾರ್ಯ ನಿರ್ವಹಿಸುವ ಆಶಯದೊಂದಿಗೆ ಮುಂದುವರಿಯಲಾಗುವುದು" ಎಂದು ಹೇಳಿದ್ದಾರೆ.
My warm congratulations to President @TokayevKZ, for victory in the Presidential elections in Kazakhstan.
— Narendra Modi (@narendramodi) November 21, 2022
I look forward to continue working together, to further strengthen our bilateral partnership. @AkordaPress