ತ್ರಿಪುರಾ ರಾಜ್ಯೋತ್ಸವದ ದಿನದ ಹಿನ್ನೆಲೆಯಲ್ಲಿ ಆ ರಾಜ್ಯದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.
ಈ ಸಂಬಂಧ ' ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು, "ತ್ರಿಪುರಾದ ಜನರಿಗೆ ರಾಜ್ಯೋತ್ಸವ ದಿನದಂದು ಹೃತ್ಪೂರ್ವಕ ಶುಭಾಶಯಗಳು. ಈ ದಿನವು ರಾಜ್ಯದ ಅನನ್ಯ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನುಸಂಭ್ರಮದಿಂದ ಆಚರಿಸಲಿ. ತ್ರಿಪುರಾದ ಜನ ಸಮೃದ್ಧಿ ಮತ್ತು ಸಾಮರಸ್ಯದಿಂದ ಜೀವನ ನಡೆಸಲಿ ಎಂದು ಆಶಿಸುತ್ತೇನೆ," ಎಂದು ಹಾರೈಸಿದ್ದಾರೆ.
Heartfelt wishes on Statehood Day to the people of Tripura. May this day celebrate the unique history and rich heritage of the state. Wishing prosperity and harmony to the people of Tripura.
— Narendra Modi (@narendramodi) January 21, 2024