ಸ್ವಾಮಿಹ್ ನಿಧಿಯಡಿಯಲ್ಲಿ ಬೆಂಗಳೂರಿನ ಮೊದಲ ಯೋಜನೆಯಲ್ಲಿ ಮನೆ ಖರೀದಿಸಿ ತಮ್ಮ ಕನಸು ನನಸು ಮಾಡಿಕೊಂಡ 3,000 ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಗಳು ಟ್ವೀಟ್ ಮಾಡಿ:
"ಮನೆಗಳನ್ನು ಪಡೆದವರಿಗೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.
Congratulations to those who have got their homes. https://t.co/b5NY3okhXH
— Narendra Modi (@narendramodi) July 3, 2023