ಕೊಂಕಣ ರೈಲ್ವೆಯಲ್ಲಿ '100% ವಿದ್ಯುದೀಕರಣ ಕಾರ್ಯಾಚರಣೆ' ಮೂಲಕ ಗಮನಾರ್ಹ ಯಶಸ್ಸು ಕಂಡ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ಸ್ಥಾಪಿಸಿರುವ ಕೊಂಕಣ ರೈಲ್ವೆಯ ಇಡೀ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
"ಮಿಷನ್ 100% ವಿದ್ಯುದೀಕರಣ'ದ ಗಮನಾರ್ಹ ಯಶಸ್ಸು ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ಸ್ಥಾಪಿಸಿರುವ ಕೊಂಕಣ ರೈಲ್ವೆಯ ಇಡೀ ತಂಡಕ್ಕೆ ಅಭಿನಂದನೆಗಳು ಸಲ್ಲಬೇಕು" ಎಂದಿದ್ದಾರೆ.
Congratulations to the entire @KonkanRailway Team for the remarkable success of ‘Mission 100% Electrification’ and setting new benchmarks of sustainable development. https://t.co/NB0DAZIVNz
— Narendra Modi (@narendramodi) March 30, 2022