ಪುರುಷರ ಹಾಕಿ5 ಏಷ್ಯಾಕಪ್ ಗೆದ್ದ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ;
“ಹಾಕಿ5 ಏಷ್ಯಾ ಕಪ್ ನಲ್ಲಿ ಚಾಂಪಿಯನ್ಸ್! !
ಅಪೂರ್ವ ಜಯ ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ಆಟಗಾರರ ಅಚಲವಾದ ಸಮರ್ಪಣಾಭಾವಕ್ಕೆ ಸಾಕ್ಷಿಯಾಗಿದೆ ಮತ್ತು ಈ ಗೆಲುವಿನೊಂದಿಗೆ ಮುಂದಿನ ವರ್ಷ ಒಮನ್ ನಲ್ಲಿ ನಡೆಯಲಿರುವ ಹಾಕಿ5 ವಿಶ್ವಕಪ್ ನಲ್ಲಿ ನಾವು ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಂತಾಗಿದೆ
ನಮ್ಮ ಆಟಗಾರರ ಶ್ರದ್ಧೆ ಮತ್ತು ದೃಢತೆ ನಮ್ಮ ರಾಷ್ಟ್ರಕ್ಕೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ.
Champions at the Hockey5s Asia Cup! !
— Narendra Modi (@narendramodi) September 3, 2023
Congratulations to the Indian Men's Hockey Team on a phenomenal victory. It is a testament to the unwavering dedication of our players and with this win, we have also secured our spot at the Hockey5s World Cup in Oman next year.
The grit… pic.twitter.com/ayDKqdY2UM