Quoteದೃಢವಾದ ಇನ್ನಿಂಗ್ಸ್ ಗಾಗಿ ವಿರಾಟ್ ಕೊಹ್ಲಿಗೆ ಶ್ಲಾಘನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಐಸಿಸಿ ಟಿ 20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು:

"ಭಾರತ ತಂಡವು ಉತ್ತಮವಾಗಿ ಹೋರಾಡಿ ಗೆಲುವು ಸಾಧಿಸಿದೆ! ಇಂದು ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅಭಿನಂದನೆಗಳು. ದೃಢವಾದ ಪ್ರದರ್ಶನದೊಂದಿಗೆ ಅದ್ಭುತ ಇನ್ನಿಂಗ್ಸ್ ಗಾಗಿ https://@imVkohli ಗೆ ವಿಶೇಷವಾಗಿ ಅಭಿನಂದನೆಗಳು. ಮುಂದಿನ ಪಂದ್ಯಗಳಿಗೂ ಶುಭ ಹಾರೈಕೆಗಳು" ಎಂದು ತಿಳಿಸಿದ್ದಾರೆ. 

  • Ashok Chotliya Mukeshchotliya October 29, 2022

    वंदे मातरम् वंदे मातरम्
  • dinesh kumar sikka October 27, 2022

    Ye Mera India I love my India
  • Rahul patwa October 26, 2022

    जय हो
  • Pratham Varsh in 1973 October 25, 2022

    🚩गोवर्धन धराधार गोकुल त्राणकारक।🚩 विष्णुबाहु कृतोच्छ्राय गवां कोटिप्रभो भव।। 🐚लोकमंगल की कामना के साथ प्रकृति व मानव के परस्पर संबंध को प्रकट करती 🏵"गोवर्धन पूजा"🏵 महापर्व पर आप सभी हिन्दू भाईयों और बहनों व बच्चों को हार्दिक शुभकामनाएं!
  • Bhagat Ram Chauhan October 25, 2022

    हार्दिक बधाई एवं शुभकामनाएं।
  • अनन्त राम मिश्र October 24, 2022

    अनन्त हार्दिक शुभकामनाएं और हार्दिक बधाई
  • Shailesh October 24, 2022

    congratulations
  • Jijabrao borse October 24, 2022

    congratulations team india
  • ansel fernandes October 24, 2022

    Congratulations to team India 🇮🇳
  • ansel fernandes October 24, 2022

    East or west India 🇮🇳 is the best
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How has India improved its defence production from 2013-14 to 2023-24 since the launch of

Media Coverage

How has India improved its defence production from 2013-14 to 2023-24 since the launch of "Make in India"?
NM on the go

Nm on the go

Always be the first to hear from the PM. Get the App Now!
...
PM speaks with HM King Philippe of Belgium
March 27, 2025

The Prime Minister Shri Narendra Modi spoke with HM King Philippe of Belgium today. Shri Modi appreciated the recent Belgian Economic Mission to India led by HRH Princess Astrid. Both leaders discussed deepening the strong bilateral ties, boosting trade & investment, and advancing collaboration in innovation & sustainability.

In a post on X, he said:

“It was a pleasure to speak with HM King Philippe of Belgium. Appreciated the recent Belgian Economic Mission to India led by HRH Princess Astrid. We discussed deepening our strong bilateral ties, boosting trade & investment, and advancing collaboration in innovation & sustainability.

@MonarchieBe”