ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜರ್ಮನಿಯ ಘನತೆವೆತ್ತ ಫೆಡರಲ್ ಚಾನ್ಸಲರ್ ಆಗಿ ಆಯ್ಕೆಯಾಗಿರುವ ಓಲಾಫ್ ಶೋಲ್ಜ್ ಅವರನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಜರ್ಮನಿಯ ಫೆಡರಲ್ ಚಾನ್ಸಲರ್ ಆಗಿ ಆಯ್ಕೆಯಾದ ಓಲಾಫ್ ಶೋಲ್ಜ್ @OlafScholz ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಭಾರತ ಮತ್ತು ಜರ್ಮನಿ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
My heartiest congratulations to @OlafScholz on being elected as the Federal Chancellor of Germany. I look forward to working closely to further strengthen the Strategic Partnership between India and Germany.
— Narendra Modi (@narendramodi) December 9, 2021
Meine herzlichen Glückwünsche an @OlafScholz zur Wahl zum Bundeskanzler Deutschlands. Ich freue mich auf eine enge Zusammenarbeit zur weiteren Stärkung der strategischen Partnerschaft zwischen Indien und Deutschland.
— Narendra Modi (@narendramodi) December 9, 2021