ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂಗೋಲಾದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಗೌರವಾನ್ವಿತ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ ಅವರನ್ನು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು ಅದರಲ್ಲಿ ,
"ಅಂಗೋಲಾದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಗೌರವಾನ್ವಿತ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ @jlprdeangola ಅವರಿಗೆ ಅಭಿನಂದನೆಗಳು. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಪರಸ್ಪರ ನಿಕಟವಾಗಿ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ”ಎಂದು ಹೇಳಿದ್ದಾರೆ.
Congratulations to H.E. Joao Manuel Goncalves Lourenco @jlprdeangola on being re-elected as the President of Angola. I look forward to working closely together for strengthening our bilateral relations.
— Narendra Modi (@narendramodi) September 15, 2022