ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಪ್ಯಾರಾ ಕೋನೊ ಪುರುಷರ ವಿಎಲ್2 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಗಜೇಂದ್ರ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ಒಂದು ಗಮನಾರ್ಹ ಜಯಭೇರಿ. ಪ್ಯಾರಾ ಕೋನೊ ಪುರುಷರ ವಿಎಲ್2 ಪ್ಯಾರಾ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಗಜೇಂದ್ರ ಸಿಂಗ್ ಅವರಿಗೆ ಅಭಿನಂದನೆಗಳು. ಭಾರತವು ಅವರ ಈ ಸಾಧನೆಯನ್ನು ಹೆಮ್ಮೆಯಿಂದ ಶ್ಲಾಘಿಸುತ್ತದೆ! ಅವರ ಮುಂದಿನ ಪ್ರಯತ್ನಗಳಿಗೆ ಆಲ್ ದಿ ಬೆಸ್ಟ್." ಎಂದು ಬರೆದುಕೊಂಡಿದ್ದಾರೆ.
A remarkable triumph. Congratulations to Gajendra Singh on winning a Bronze Medal win in the Para Canoe Men's VL2 Para Asian Games event. India applauds this achievement! All the best for the endeavours ahead. pic.twitter.com/S68aH0PD2L
— Narendra Modi (@narendramodi) October 24, 2023