ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಷ್ಯನ್ ಕ್ರೀಡಾಕೂಟದ ಪುರುಷರ ಆರ್ಚರಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅತನುದಾಸ್, ತುಷಾರ್ ಶೆಲ್ಕೆ ಮತ್ತು ಬೊಮ್ಮದೇವರ ಧೀರಜ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ನಮ್ಮ ಪುರುಷರ ಆರ್ಚರಿ ರಿಕರ್ವ್ ತಂಡವು ಬೆಳ್ಳಿ ಪದಕವನ್ನು ತವರಿಗೆ ತಂದಿರುವ ಸಂತೋಷದ ಕ್ಷಣಗಳು, @ArcherAtanu, Tushar Shelke ಮತ್ತು @BommadevaraD ಗೆ ಅಭಿನಂದನೆಗಳು, ಗೆಲುವನ್ನು ಮುಂದುವರಿಸಿ ! ನಿಮ್ಮ ಬದ್ಧತೆ ಮತ್ತು ದೃಢ ಸಂಕಲ್ಪ ದಿಂದ ಕೂಡಿದ ಪ್ರದರ್ಶನಕ್ಕೆ ಒತ್ತು ನೀಡಿದ್ದು ಕಂಡುಬಂದಿತು’’.
A moment of jubilation as our Men's Archery Recurve team brings home the Silver Medal. Congratulations, @ArcherAtanu, Tushar Shelke and @BommadevaraD, Keep it up! Theirs was a focused performance marked with dedication and determination. pic.twitter.com/xugJsRMACM
— Narendra Modi (@narendramodi) October 6, 2023