ಏಷ್ಯನ್ ಕ್ರೀಡಾಕೂಟದಲ್ಲಿ 50 ಮೀ ರೈಫಲ್ 3 ಸ್ಥಾನಗಳ ಮಹಿಳೆಯರ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಶೂಟರ್ ಆಶಿ ಚೌಕ್ಸೆ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, “50 ಮೀಟರ್ ರೈಫಲ್ 3 ಪೊಸಿಷನ್ಸ್ ಮಹಿಳಾ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಆಶಿ ಚೌಕ್ಸಿಯವರಿಗೆ ಅಭಿನಂದನೆಗಳು!
ಪಂದ್ಯದಲ್ಲಿ ಅವರು ಗಮನಾರ್ಹವಾದ ಹಿಡಿತ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಭವಿಷ್ಯ ಪ್ರಕಾಶಮಾನವಾಗಿ ಹೊಳೆಯುತ್ತಿರಲಿ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ. ” ಎಂದು ಶುಭ ಹಾರೈಸಿದ್ದಾರೆ.
Congratulations to the phenomenal Ashi Chouksey on winning the Bronze Medal in 50m Rifle 3 Positions Women’s Shooting!
— Narendra Modi (@narendramodi) September 27, 2023
She has demonstrated remarkable composure and dedication. May she continue to shine bright and inspire generations to come. pic.twitter.com/jmDOijsIUw