ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಹಿರಿಯ ನಟ ನಿಪ್ಪಾನ್ ಗೋಸ್ವಾಮಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
" ಅಸ್ಸಾಮಿ ಚಿತ್ರೋದ್ಯಮಕ್ಕೆ ಪ್ರವರ್ತಕ ಕೊಡುಗೆ ನೀಡಿದ ಶ್ರೀ ನಿಪ್ಪನ್ ಗೋಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ವೈವಿಧ್ಯಮಯ ಕೃತಿಗಳನ್ನು ಹಲವಾರು ಚಲನಚಿತ್ರ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ: ಪ್ರಧಾನ ಮಂತ್ರಿ @narendramodi," ಎಂದಿದ್ದಾರೆ.
"অসমীয়া চলচ্চিত্ৰ উদ্যোগলৈ অগ্ৰণী অৱদান আগবঢ়োৱা শ্ৰী নিপন গোস্বামীৰ বিয়োগত মৰ্মাহত হৈছো। তেওঁৰ বৈচিত্ৰময় কৰ্মৰাজিক চলচ্চিত্ৰপ্ৰেমীয়ে স্মৰণ কৰিব। তেওঁৰ পৰিয়াল আৰু প্ৰশংসকসকললৈ সমবেদনা জ্ঞাপন কৰিছো। ঔম শান্তি: প্ৰধানমন্ত্ৰী @narendramodi"
Saddened by the passing away of Shri Nipon Goswami, who made a pioneering contribution to the Assamese film industry. His diverse works will be remembered by several film lovers. Condolences to his family and admirers. Om Shanti: PM @narendramodi
— PMO India (@PMOIndia) October 27, 2022
অসমীয়া চলচ্চিত্ৰ উদ্যোগলৈ অগ্ৰণী অৱদান আগবঢ়োৱা শ্ৰী নিপন গোস্বামীৰ বিয়োগত মৰ্মাহত হৈছো। তেওঁৰ বৈচিত্ৰময় কৰ্মৰাজিক চলচ্চিত্ৰপ্ৰেমীয়ে স্মৰণ কৰিব। তেওঁৰ পৰিয়াল আৰু প্ৰশংসকসকললৈ সমবেদনা জ্ঞাপন কৰিছো। ঔম শান্তি: প্ৰধানমন্ত্ৰী @narendramodi
— PMO India (@PMOIndia) October 27, 2022