ಖ್ಯಾತ ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರ ನಿಧನದ ಬಗ್ಗೆ ಸಂತಾಪ ಸೂಚಿಸಿದ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು "ಕೃಷಿಯಲ್ಲಿ ಅವರ ಅವಿಸ್ಮರಣೀಯ ಕೈಂಕರ್ಯ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ ಮತ್ತು ನಮ್ಮ ರಾಷ್ಟ್ರದ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದೆ." ಎಂದರು  

ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ: 

“ಡಾ. ಎಂ.ಎಸ್. ಸ್ವಾಮಿನಾಥನ್ ಅವರ ನಿಧನ ವಾರ್ತೆಯಿಂದ ತೀವ್ರ ದುಃಖವಾಗಿದೆ. ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ, ಅವರ ಕೃಷಿ ಕ್ಷೇತ್ರದ ಅದ್ಭುತ ಕೆಲಸ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ ಮತ್ತು ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದೆ.”

ಕೃಷಿಗೆ ತಾವು ನೀಡಿದ ಕ್ರಾಂತಿಕಾರಿ ಕೊಡುಗೆಗಳಲ್ಲದೆ, ಡಾ. ಸ್ವಾಮಿನಾಥನ್ ಅವರು ನಾವೀನ್ಯತೆಯ ಶಕ್ತಿಕೇಂದ್ರವಾಗಿದ್ದರು  ಮತ್ತು ಅನೇಕರಿಗೆ ಮಾರ್ಗದರ್ಶಕರಾಗಿ ಪ್ರತಿಭೆಗಳನ್ನು ಪೋಷಿಸಿದ್ದರು. ಸಂಶೋಧನೆ ಮತ್ತು ಮಾರ್ಗದರ್ಶನಕ್ಕಾಗಿ ಅವರ ಅಚಲವಾದ ಬದ್ಧತೆಯು ಅಸಂಖ್ಯಾತ ವಿಜ್ಞಾನಿಗಳು ಮತ್ತು ಆವಿಷ್ಕಾರಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. 

ಡಾ. ಸ್ವಾಮಿನಾಥನ್ ಅವರೊಂದಿಗಿನ ನನ್ನ ಸಂಭಾಷಣೆಗಳನ್ನು ನಾನು ಎಂದಿಗೂ  ಮರೆಯಲಾಗದು. ಭಾರತದ ಪ್ರಗತಿಯನ್ನು ಕಾಣುವ ಅವರ ಉತ್ಸಾಹ ಆದರ್ಶಪ್ರಾಯವಾಗಿತ್ತು.

ಅವರ ಜೀವನ ಮತ್ತು ಕೆಲಸ ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ನೀಡಲಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಭಗವಂತ ದುಖಃ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ."

 

  • SUNIL DUTT GN February 08, 2024

    om shanti
  • anand Singh sajwan October 01, 2023

    🙏 ओम शांति
  • Thirumalaipathy D October 01, 2023

    Om Shanthi
  • Satinder Sabharwal September 30, 2023

    Om Shanti
  • Tushar Das September 30, 2023

    Tribute
  • T S KARTHIK September 29, 2023

    DR VERGHESE KURIEN AND DR MS SWAMINATHAN BOTH GREAT PEOPLE AND WHEN GREATS MEET HISTORY IS CREATED, MINDS ARE IGNITED AND REVOLUTION IS STARTED.
  • Ashish Kumar September 29, 2023

    आदरणीय सर! /मॅम! माझे नाव आशिष कुमार आहे, अमर बहादूर लोदिराम यादव पत्ता:- खोली क्र. F 30 हर हर महादेव सोसायटी, गगनगिरी-2, मिनाक्षीनगर काशिगाव काशिमीरा, मीरा रोड पूर्व जिल्हा ठाणे, महाराष्ट्र, भारत, 401107. नम्र विनंती, नवीन पाणी जोडणी, , मी बर्याच काळापासून या प्रक्रियेबद्दल खूप काळजीत आहे. कृपया माझी ही चिंता दूर करा. पिण्याच्या पाण्याची उपलब्धता करा. आम्हाला पिण्याच्या पाण्यामध्ये खूप अडचणी येतात त्यामुळे मला भीतीने भटकावे लागते. पिण्याच्या पाण्याची समस्या अद्याप सुटलेली नाही तरीही मी तुम्हाला पुन्हा विनंती करतो की कृपया हा प्रश्न सोडवा. मी तुम्हाला आशा आणि आत्मविश्वासाने मेल करत आहे. मला खात्री आहे की माझी समस्या दूर होईल..धन्यवाद 🙏 विनम्र आशिष कुमार मोबाईल क्रमांक.. +917020090352 आधार क्रमांक. ७२९२७९०९१३७६ आमच्या इथे पिण्याच्या पाण्याची सोय नाही. म्हणूनच मी अथक प्रयत्न करत आहे, हा माझा शेवटचा प्रयत्न आहे, मी कुठे जावे, कोणाकडे जावे आणि काय करावे, मी प्रत्येक पद्धतीचा प्रयत्न केला आहे, ही माझी शेवटची पद्धत आहे, मला विश्वास आहे की ती पूर्ण होईल.
  • sharada Ranganath Gawde September 29, 2023

    bhavpurna shradhanjali 🙏
  • D.Radhakrishna Reddy September 29, 2023

    We lost a great scientist sir
  • KARTAR SINGH Rana September 29, 2023

    ॐ शांति 🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves $2.7 billion outlay to locally make electronics components

Media Coverage

Cabinet approves $2.7 billion outlay to locally make electronics components
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮಾರ್ಚ್ 2025
March 29, 2025

Citizens Appreciate Promises Kept: PM Modi’s Blueprint for Progress