ಜಾಂಬಿಯಾ ಮಾಜಿ ಅಧ್ಯಕ್ಷ ಡಾ. ಕೆನ್ನೆಥ್ ಡೇವಿಡ್ ಕೌಂಡಾ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು “ ಗೌರವಾನ್ವಿತ ವಿಶ್ವನಾಯಕ ಮತ್ತು ರಾಜನೀತಿಜ್ಞ ಡಾ. ಕೆನ್ನೆಥ್ ಡೇವಿಡ್ ಕೌಂಡಾ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ಕುಟುಂಬ ಮತ್ತು ಜಾಂಬಿಯಾ ಜನತೆಗೆ ತಮ್ಮ ತೀವ್ರ ಸಂತಾಪಗಳು “ ಎಂದು ಹೇಳಿದ್ದಾರೆ.
Saddened to hear of the demise of Dr. Kenneth David Kaunda, a respected world leader and statesman. My deepest condolences to his family and the people of Zambia.
— Narendra Modi (@narendramodi) June 17, 2021