ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಪುರುಷರ 100 ಮೀ-ಟಿ35 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರು ನಾರಾಯಣ್ ಠಾಕೂರ್ ಅವರನ್ನು ಅಭಿನಂದಿಸಿದರು
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನ ಮಂತ್ರಿಯವರು ಹೀಗೆ ಹೇಳಿದ್ದಾರೆ:
“ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಎರಡನೇ ಪದಕ ಗೆದ್ದಿದ್ದಕ್ಕಾಗಿ ನಾರಾಯಣ್ ಠಾಕೂರ್ ಅವರಿಗೆ ಅಭಿನಂದನೆಗಳು.
ಪುರುಷರ 100 ಮೀ-ಟಿ35 ಪಂದ್ಯದಲ್ಲಿನ ಈ ಕಂಚಿನ ಪದಕವು ಅವರ ಅಸಾಧಾರಣ ಪ್ರತಿಭೆಗೆ ಮತ್ತು ಶ್ರೇಷ್ಠತೆಯೆಡೆಗಿರುವ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ.
Congratulations to @Narayan38978378 on winning his second medal at the Asian Para Games.
— Narendra Modi (@narendramodi) October 26, 2023
This Bronze in the Men's 100m-T35 event is a testament to his incredible talent and unwavering commitment to excellence. pic.twitter.com/gIqZ3vUMbR