ಕಾಶಿ ವಿಶ್ವನಾಥ ಕಾರಿಡಾರ್ ಗೆ 2 ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತ ಪಡಿಸಿದರು.
ಮೈಗೌಇಂಡಿಯದ ಎಕ್ಸ್ ಖಾತೆಯ ಸಂದೇಶವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಈ ರೀತಿ ಹೇಳಿದ್ದಾರೆ:
"ಮೂಲಸೌಕರ್ಯ, ಸಂಸ್ಕೃತಿ, ಪ್ರವಾಸೋದ್ಯಮ, ವಾಣಿಜ್ಯ, ನಾವೀನ್ಯತೆ ಮತ್ತು ಮುಂತಾದವುಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸ ಎತ್ತರಗಳನ್ನು ಕಾಣುವ ಮೂಲಕ ಕಾಶಿ ಪ್ರಗತಿಯ ಹಾದಿಯನ್ನು ಮುಂದುವರೆಸಿದೆ.
Kashi continues to prosper, scaling new heights of progress across diverse sectors including infrastructure, culture, tourism, commerce, innovation and more. https://t.co/ZXeLlYWC1J
— Narendra Modi (@narendramodi) December 14, 2023