ಪ್ರಕಾಶ್ ಪುರಬ್ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
"ಪ್ರಕಾಶ್ ಪುರಬ್ ಅಂಗವಾಗಿ ನಾನು ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರನ್ನು ನಮಸ್ಕರಿಸುತ್ತೇನೆ. ಅಪ್ರತಿಮ ಧೈರ್ಯ, ಸತ್ಯ ಮತ್ತು ನ್ಯಾಯದ ಮೌಲ್ಯಗಳಿಗೆ ಅವರು ಹೊಂದಿದ್ದ ಬದ್ಧತೆ ಬಹಳ ಪ್ರೇರಕ ಶಕ್ತಿಯಾಗಿದೆ. ಕೆಂಪುಕೋಟೆಯಲ್ಲಿ ಅವರ 400ನೇ ಪ್ರಕಾಶ್ ಪುರಬ್ ಆಚರಣೆ ಕಾರ್ಯಕ್ರಮದಲ್ಲಿ ಕಳೆದ ವರ್ಷ ನಾನು ಮಾಡಿದ ಭಾಷಣವನ್ನು ಹಂಚಿಕೊಳ್ಳುತ್ತಿದ್ದೇನೆ."
“ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ಜನ್ಮ ವಾರ್ಷಿಕೋತ್ಸವ ಸಂದರ್ಭದಲ್ಲಿ, ನಾನು ಅವರಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಗುರು ಸಾಹಿಬ್ ಜಿ ಅವರ ಅಸಾಧಾರಣ ಧೈರ್ಯ, ಸತ್ಯ ಮತ್ತು ನ್ಯಾಯದ ಮೌಲ್ಯಗಳಿಗೆ ಹೊಂದಿದ್ದ ಬದ್ಧತೆ ಬಹಳ ಸ್ಫೂರ್ತಿದಾಯಕವಾಗಿದೆ.
ಕಳೆದ ವರ್ಷ ಕೆಂಪುಕೋಟೆಯಲ್ಲಿ ಆಚರಿಸಲಾದ ಅವರ 400ನೇ ಜನ್ಮ ದಿನಾಚರಣೆ ಸಂದರ್ಭದ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ, ನನ್ನ ಆಲೋಚನೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.
I bow to Sri Guru Tegh Bahadur Ji on his Parkash Purab. His unparalleled courage and commitment to values of truth as well as justice are very motivating. Sharing my speech from last year at the programme to mark his 400th Parkash Purab at the Red Fort. https://t.co/IqBSDud5f2
— Narendra Modi (@narendramodi) April 11, 2023
ਹਿੰਦ ਦੀ ਚਾਦਰ ਸ੍ਰੀ ਗੁਰੂ ਤੇਗ ਬਹਾਦਰ ਜੀ ਦੇ ਪ੍ਰਕਾਸ਼ ਪੁਰਬ ਮੌਕੇ ਉਹਨਾਂ ਅੱਗੇ ਸੀਸ ਝੁਕਾਉਂਦਾ ਹਾਂ। ਗੁਰੂ ਸਾਹਿਬ ਜੀ ਦੀ ਬੇਮਿਸਾਲ ਹਿੰਮਤ ਅਤੇ ਸੱਚਾਈ ਦੇ ਨਾਲ-ਨਾਲ ਨਿਆਂ ਦੀਆਂ ਕਦਰਾਂ-ਕੀਮਤਾਂ ਪ੍ਰਤੀ ਆਪ ਜੀ ਦੀ ਵਚਨਬੱਧਤਾ ਬਹੁਤ ਪ੍ਰੇਰਨਾਦਾਇਕ ਹੈ।
— Narendra Modi (@narendramodi) April 11, 2023