ಗಣರಾಜ್ಯೋತ್ಸವ ಆಚರಣೆಯ ಕೊನೆಯ ವಿಧ್ಯುಕ್ತ ಕಾರ್ಯಕ್ರಮವಾಗಿ ಪ್ರತಿ ವರ್ಷ ಜನವರಿ 29ರಂದು ಭಾರತೀಯ ಸೇನೆಯಿಂದ ಜರುಗುವ ಬ್ಯಾಂಡ್ ಪ್ರದರ್ಶನ(ಬೀಟಿಂಗ್ ರಿಟ್ರೀಟ್) ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡರು.
ಈ ಕುರಿತು ಪ್ರಧಾನ ಮಂತ್ರಿ ಅವರು X ನಲ್ಲಿ ಪೋಸ್ಟ್ ಮಾಡಿದ್ದು;
"ಈ ಸಂಜೆ ಆಯೋಜಿತವಾಗಿದ್ದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಭಾಗವಹಿಸಿದ್ದೆ."
Attended the Beating Retreat Ceremony earlier this evening. pic.twitter.com/wPKnyLf8lC
— Narendra Modi (@narendramodi) January 29, 2024
Some more glimpses from the Beating Retreat Ceremony... pic.twitter.com/6NYNoDbCHx
— Narendra Modi (@narendramodi) January 29, 2024