ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇಂದು ಆಯೋಜಿಸಿದ ಚಿಂತನ ಶಿಬಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡರು.
ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:
"ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ @DoPTGoI ಆಯೋಜಿಸಿದ ಚಿಂತನ ಶಿಬಿರದಲ್ಲಿ ಭಾಗವಹಿಸಿದೆ. ಅಧಿಕಾರಿಗಳೊಂದಿಗೆ ಸಂವಹನ ನಡೆಸಿದೆ ಮತ್ತು ಇಲಾಖೆಯಲ್ಲಿ ಒಟ್ಟಾಗಿ ದುಡಿಯುವ ಮತ್ತು ದಕ್ಷತೆಯನ್ನು ಇನ್ನಷ್ಟು ಸುಧಾರಿಸುವ ಮಾರ್ಗಗಳನ್ನು ಪ್ರಾಮುಖ್ಯತೆಯಿಂದ ವಿವರಿಸಿದೆ."
Attended the Chintan Shivir organised by @DoPTGoI. Interacted with officers and highlighted ways to further improve synergy and efficiency in the department. pic.twitter.com/OkHk68xNGq
— Narendra Modi (@narendramodi) February 18, 2023