ಮೈ ಗೌ ವೇದಿಕೆಯನ್ನು ತಮ್ಮ ಕೊಡುಗೆಯ ಮೂಲಕ ಶ್ರೀಮಂತಗೊಳಿಸಿದ ಎಲ್ಲ ಸ್ವಯಂಸೇವಕರು ಮತ್ತು ಕೊಡುಗೆ ನೀಡಿದವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಮೈಗೌ ಇಂಡಿಯಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಯವರು;
"ಮೈ ಗೌ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಗೆ ಸಮರ್ಥ ಉದಾಹರಣೆಯಾಗಿ ಉನ್ನತವಾಗಿ ನಿಲ್ಲುತ್ತದೆ ಮತ್ತು ನಮ್ಮ ಯುವ ಶಕ್ತಿಗೆ ಧ್ವನಿ ನೀಡಿದೆ.
ಇಂದು ನಾವು #7YearsOfMyGov, ಮೈ ಗೌ 7ನೇ ವರ್ಷ ಪೂರೈಸಿರುವಾಗ, ನಾನು ತಮ್ಮ ಕೊಡುಗೆಯಿಂದ ಈ ವೇದಿಕೆಯನ್ನು ಶ್ರೀಮಂತಗೊಳಿಸಿದ ಎಲ್ಲರನ್ನೂ ಶ್ಲಾಘಿಸುತ್ತೇನೆ.." ಎಂದು ತಿಳಿಸಿದ್ದಾರೆ.
MyGov stands tall as an effective example of participative governance and giving a voice to our Yuva Shakti.
— Narendra Modi (@narendramodi) July 26, 2021
Today when we mark #7YearsOfMyGov, I applaud all those volunteers and contributors who have enriched this platform with their contributions. https://t.co/qPhYBir07D