ಅಸ್ಸಾಂ ರಾಜ್ಯದ ವಿದ್ಯಾರ್ಥಿಗಳ ತಂಡ ಯುವ ಸಂಗಮ್ ಗುಜರಾತ್‌ನ ಆನಂದ್‌ನಲ್ಲಿರುವ ಅಮುಲ್ ಸಹಕಾರಿ ಡೈರಿ ಘಟಕಕ್ಕೆ ಭೇಟಿ ನೀಡಿರುವ ಉತ್ಸಾಹವನ್ನು ಕಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಅಸ್ಸಾಂನ ತೇಜ್ ಪುರದ ಸಂಸದ ಪಲ್ಲಬ್ ಲೋಚನ್ ದಾಸ್ ಅವರು ಈ ಕುರಿತು ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಗಳು,
"ಇಂತಹ ಅವಕಾಶಗಳು ನಮ್ಮ ಯುವಜನತೆಗೆ ವೈವಿಧ್ಯಮಯ ಸಂಸ್ಕೃತಿಗಳನ್ನು ಅನ್ವೇಷಿಸಲು ಮತ್ತು ಭಾರತದ ವಿವಿಧ ಅಂಶಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ." ಎಂದು ಬರೆದುಕೊಂಡಿದ್ದಾರೆ.
Such opportunities enable our youth to explore diverse cultures and understand different aspects of India. https://t.co/tBbItbsePi
— Narendra Modi (@narendramodi) February 28, 2023