ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜೂನ್ 23ರಂದು ವಾಷಿಂಗ್ಟನ್ ಡಿ.ಸಿ.ಯ ಜಾನ್ ಎಫ್.ಕೆನಡಿ ಕೇಂದ್ರದಲ್ಲಿ ಅಮೆರಿಕದ ವೃತ್ತಿಪರರನ್ನುದ್ದೇಶಿಸಿ ಭಾಷಣ ಮಾಡಿದರು.
ಈ ಕಾರ್ಯಕ್ರಮವನ್ನು ಯುಎಸ್ - ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ (ಯುಎಸ್ಐಎಸ್ಪಿಎಫ್) ಆಯೋಜಿಸಿತ್ತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಗೌರವಾನ್ವಿತ ಶ್ರೀ ಆಂಟನಿ ಬ್ಲಿಂಕೆನ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಭಾರತದಲ್ಲಿ ಪ್ರಸ್ತುತ ಆಗುತ್ತಿರುವ ಮಹತ್ತರವಾದ ಪರಿವರ್ತನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ದೇಶ ಇಡುತ್ತಿರುವ ದಾಪುಗಾಲುಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. "ಇದು ಈ ಕ್ಷಣದಲ್ಲಿ ಆಗುತ್ತಿರುವಂತಹದು" ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದೊಂದಿಗೆ ಪಾಲುದಾರಿಕೆಯನ್ನು ಕೈಗೊಳ್ಳುವಂತೆಯೂ ವೃತ್ತಿಪರರಿಗೆ ಆಹ್ವಾನ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 1000 ಪ್ರಮುಖ ವೃತ್ತಿಪರರು ಭಾಗವಹಿಸಿದ್ದರು..
A strong India-USA partnership can change the destiny of the 21st century world. pic.twitter.com/VOAIhYoZUw
— PMO India (@PMOIndia) June 23, 2023
हमने संकल्प लिया है- विकसित भारत का। pic.twitter.com/oCaJEwkDsU
— PMO India (@PMOIndia) June 23, 2023
The way India tackled the COVID-19 pandemic shows our capability. pic.twitter.com/FArvjldT17
— PMO India (@PMOIndia) June 23, 2023
आज भारत में Reforms का एक अभूतपूर्व दौर चल रहा है। pic.twitter.com/g4LYCDMc1c
— PMO India (@PMOIndia) June 23, 2023
India and USA are marching ahead as most reliable partners. pic.twitter.com/BvDIXX1vnS
— PMO India (@PMOIndia) June 23, 2023
A stronger India benefits the whole world. pic.twitter.com/FSijBFPu4h
— PMO India (@PMOIndia) June 23, 2023
Today India is the youngest country in the world. This augurs well for the world. pic.twitter.com/GDB9tUnPsE
— PMO India (@PMOIndia) June 23, 2023
Let’s come together for a better world, better future.
— PMO India (@PMOIndia) June 23, 2023
Let’s grow with India! pic.twitter.com/C6LX4nZkED