ಎರಡು ವಾರಗಳಲ್ಲಿ ಎರಡನೇ ಹೃದಯ ಕಸಿ ಮಾಡಿದ ಪುಣೆಯ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ಥೊರಾಸಿಕ್ ಸೈನ್ಸಸ್ (ಎಐಸಿಟಿಎಸ್, ಪುಣೆ) ವೈದ್ಯರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಭಾರತೀಯ ಸೇನೆಯ ಸದರ್ನ್ ಕಮಾಂಡ್ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನ ಮಂತ್ರಿ ಅವರು:
"ಶ್ಲಾಘನೀಯ ಪ್ರಯತ್ನ. ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ” ಎಂದಿದ್ದಾರೆ.
Commendable effort. I appreciate all those involved in this. https://t.co/QLEAaGpccS
— Narendra Modi (@narendramodi) February 15, 2023