ಪ್ರಧಾನಿ ನರೇಂದ್ರ ಮೋದಿ ಅವರು "ಅಂಬರ್ ಮೇ ಉತ್ಸವ್ " ಎಂಬ ಕವನವನ್ನು ಬರೆದಿದ್ದಾರೆ ಮತ್ತು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.
ತಮ್ಮ ಶುಭ ಹಾರೈಕೆಗಳನ್ನು ನೀಡಿದ ಪ್ರಧಾನಿ ಮೋದಿ, "ಮಕರ ಸಂಕ್ರಾಂತಿಯನ್ನು ಭಾರತದ ಹಲವಾರು ಭಾಗಗಳಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ . ಈ ಶುಭ ಉತ್ಸವವು ಭಾರತದ ವೈವಿಧ್ಯತೆ ಮತ್ತು ನಮ್ಮ ಸಂಪ್ರದಾಯಗಳ ಚೈತನ್ಯದ ಉದಾಹರಣೆಯಾಗಿದೆ . ಇದು ಪ್ರಕೃತಿ ಮಾತೆಯನ್ನು ಗೌರವಿಸುವ ಮಹತ್ವವನ್ನು ಸಹ ಪುನರುಚ್ಚರಿಸುತ್ತದೆ."
Makar Sankranti is marked with enthusiasm in several parts of India. This auspicious festival illustrates India’s diversity and the vibrancy of our traditions. It also reaffirms the importance of respecting Mother Nature.
— Narendra Modi (@narendramodi) January 14, 2021
આભમાં અવસર
— Narendra Modi (@narendramodi) January 14, 2021
અને
આંખમાં જ અંબર pic.twitter.com/wKcKwAl1W4