ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಅವರನ್ನು ಪೂರ್ವ ಏಷ್ಯಾ ಶೃಂಗಸಭೆಯ ವೇಳೆ ಬ್ಯಾಂಕಾಕ್ ನಲ್ಲಿಂದು ಭೇಟಿ ಮಾಡಿದರು. ಇವರಿಬ್ಬರ ನಡುವೆ ನಡೆದ ಮಾತುಕತೆಗಳು ಭಾರತ- ಜಪಾನ್ 2+2 ಸಂವಾದ ಮತ್ತು ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಾರ್ಷಿಕ ಶೃಂಗಸಭೆಯ ಮೇಲೆ ಗಮನ ಹರಿಸಿತ್ತು.
ಪ್ರಧಾನಮಂತ್ರಿಯವರು ಇಂದು ಪೂರ್ವ ಏಷ್ಯಾ ಶೃಂಗಸಭೆ ಮತ್ತು ಸಂಜೆ ಆರ್.ಸಿ.ಇ.ಪಿ. ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
Greater momentum to cooperation with Japan.
— PMO India (@PMOIndia) November 4, 2019
Prime Ministers @narendramodi and @AbeShinzo met in Bangkok. Their talks were extensive and productive. pic.twitter.com/l5FOc97uFf