ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸೋದರ ಸೋದರಿಯರ ಬಂಧವನ್ನು ಬೆಸೆಯುವ ಭಾಯಿದೂಜ್ ಹಬ್ಬಕ್ಕೆ ರಾಷ್ಟ್ರ ಜನತೆಗೆ ಶುಭ ಕೋರಿದ್ದಾರೆ.
भाई-बहन के स्नेह और प्यार के प्रतीक पर्व भाई दूज पर आप सभी को बहुत-बहुत बधाई। यह पावन-पुनीत अवसर आपसी रिश्तों को और प्रगाढ़ करे।
— Narendra Modi (@narendramodi) October 29, 2019