ಚೆಟೀ ಚಾಂದ್ ಅಂಗವಾಗಿ ಜನತಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ.
ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ನಲ್ಲಿ “ಚೆಟೀ ಚಾಂದ್ ಅಂಗವಾಗಿ ಜನತೆಗೆ, ವಿಶೇಷವಾಗಿ ಸಿಂಧಿ ಸಮುದಾಯಕ್ಕೆ ಶುಭಾಶಯಗಳು. ಸ್ವಾಮಿ ಝುಲೇಲಾಲ್ ಅವರ ಕೃಪಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ಮುಂದಿನ ವರ್ಷದಲ್ಲಿ ಎಲ್ಲರ ಇಷ್ಟಾರ್ಥಗಳು ಈಡೇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.” ಎಂದು ಹೇಳಿದ್ದಾರೆ.
Greetings on Cheti Chand, particularly to the Sindhi Community.
— Narendra Modi (@narendramodi) April 13, 2021
May the special blessings of Lord Jhulelal always remain upon us. I pray that everyone’s wishes be fulfilled in the coming year.