ಜಮ್ಮು ಪೂಂಚ್ ಸಂಸದ ಶ್ರೀ ಜುಗಲ್ ಕಿಶೋರ್ ಶರ್ಮಾ ಅವರು ಪೂಂಚ್ ನ ಚಂಚಲಾ ದೇವಿ ಅವರ ಜೀವನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಯೊಂದು ತಂದ ಭಾರಿ ಬದಲಾವಣೆಯನ್ನು ವಿವರಿಸಿ ಲಗತ್ತಿಸಿದ ಟ್ವೀಟ್ ಥ್ರೆಡ್ ಗೆ ಪ್ರಧಾನಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ..
ಪಿಎಂಎವೈ ತಾಯಿ ಮತ್ತು ಹೆಣ್ಣುಮಕ್ಕಳ ಜೀವನವನ್ನು ಸುಲಭಗೊಳಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ:
"जम्मू-कश्मीर की चंचला देवी जी की यह खुशी बताती है कि कैसे प्रधानमंत्री आवास योजना से हमारी माताओं-बहनों का जीवन आसान हो रहा है। "
जम्मू-कश्मीर की चंचला देवी जी की यह खुशी बताती है कि कैसे प्रधानमंत्री आवास योजना से हमारी माताओं-बहनों का जीवन आसान हो रहा है। https://t.co/4vdKzdok85
— Narendra Modi (@narendramodi) April 14, 2023