ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ ವಿಶ್ವ ಆರೋಗ್ಯ ದಿನದ ಶುಭಾಶಯ ಕೋರಿದ್ದಾರೆ.
“ಉತ್ತಮ ಆರೋಗ್ಯ ಮಾನವನ ಅಭಿವೃದ್ದಿಯ ತಳಪಾಯ. ಈ ವಿಶ್ವ ಆರೋಗ್ಯ ದಿನದಂದು ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ ಇರಲಿ ಮತ್ತು ಅಭಿವೃದ್ಧಿಯ ಹೊಸ ಎತ್ತರ ಸಾಧಿಸುವ ಚೈತನ್ಯ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ “ ಎಂದು ಪ್ರಧಾನ ಮಂತ್ರಿಯವರು ಹೇಳೀದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರರು ಆಯ್ಕೆ ಮಾಡಿದ “ವಿಶ್ವ ಆರೋಗ್ಯ ವ್ಯಾಪ್ತಿ: ಪ್ರತೀಯೊಬ್ಬರಿಗೂ, ಎಲ್ಲಾ ಸ್ಥಳಗಳಲ್ಲಿಯೂ” ಎಂಬ ಶೀರ್ಷಿಕೆಯನ್ನು ತಾವು ಸ್ವಾಗತಿಸುವುದಾಗಿ ಹೇಳಿದ ಅವರು ಎಲ್ಲರಿಗೂ ಆರೋಗ್ಯ ಎಂಬ ಆಶಯದಿಂದ ನಾವು ವಿಶ್ವದಲ್ಲಿಯೇ ಅತ್ಯಂತ ದೊಡ್ದದಾದ ಆರೋಗ್ಯ ರಕ್ಷಣಾ ಯೋಜನೆಯಾದ ಆಯುಷ್ಮಾನ್ ಭಾರತ್ ರೂಪಿಸಿದ್ದೇವೆ “ ಎಂದರು.
Good health is the foundation of human progress. This #WorldHealthDay, I wish all of you remain in the best health and continue to scale new heights of growth. pic.twitter.com/yQJUW6v9WF
— Narendra Modi (@narendramodi) April 7, 2018
I welcome the theme ‘Universal health coverage: everyone, everywhere’ that has been chosen by @WHO and others. It is the quest for #HealthForAll that inspired us to create Ayushman Bharat, the largest healthcare programme in the world. #FitIndia pic.twitter.com/B6Ns8EC2Fe
— Narendra Modi (@narendramodi) April 7, 2018