ಇಂದು ನವದೆಹಲಿಯಲ್ಲಿ ಭೂತಾನ್ ನ ಪ್ರಧಾನಮಂತ್ರಿ ಶೇರಿಂಗ್ ಟೊಬ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದರು . ಅವರು ಭಾರತ ಮತ್ತು ಭೂತಾನ್ ನಡುವಿನ ವಿಶೇಷ ಸ್ನೇಹವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದ್ದಾರೆ.
Prime Ministers @narendramodi and @tsheringtobgay met in New Delhi. They discussed enhancing the special friendship between India and Bhutan. pic.twitter.com/U4MbbOV7i5
— PMO India (@PMOIndia) July 6, 2018