ಐದನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಸಂಜೆ 4:00 ಗಂಟೆಗೆ ಉದ್ಘಾಟಿಸಲಿದ್ದಾರೆ. ಕೋಲ್ಕತ್ತಾದಲ್ಲಿ ನಡೆಯುವ ಸಭೆಯನ್ನುದ್ದೇಶಿಸಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಹುಟ್ಟುಹಾಕುವುದು, ಎಸ್ & ಟಿ ಕ್ಷೇತ್ರದಲ್ಲಿ ಭಾರತದ ಕೊಡುಗೆಯನ್ನು ಪ್ರದರ್ಶಿಸುವುದು ಮತ್ತು ಜನರಿಗೆ ಅದರ ಪ್ರಯೋಜನಗಳನ್ನು ತಲುಪಿಸಲು ಪ್ರೋತ್ಸಾಹಿಸುವುದು ಉತ್ಸವದ ಮುಖ್ಯ ಉದ್ದೇಶವಾಗಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರ್ಗತ ಪ್ರಗತಿಗೆ ತಂತ್ರವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಈ ವರ್ಷದ ಉತ್ಸವದ ವಿಷಯ ರೈಸನ್ ಇಂಡಿಯಾ (RISEN India) ಸಂಶೋಧನೆ, ನಾವೀನ್ಯತೆ ಮತ್ತು ವಿಜ್ಞಾನದಿಂದ ಸಬಲೀಕರಣಗೊಳ್ಳುವ ರಾಷ್ಟ್ರ – ಭಾರತ
Shri @narendramodi will inaugurate the Fifth India International Science Festival at 4:00 PM.
— PMO India (@PMOIndia) November 5, 2019
He will address the gathering, being held in Kolkata, through video conference.
The prime objective of the festival is to instill scientific temper among people, showcase India’s contribution in the field of S&T and encourage translation of its benefits to people. It aims to build a strategy for inclusive advancement of Science and Technology.
— PMO India (@PMOIndia) November 5, 2019
Thus, the theme for this year’s festival is RISEN India – Research, Innovation, and Science Empowering the Nation.
— PMO India (@PMOIndia) November 5, 2019