ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 6 ಮೇ 2022 ರಂದು ಬೆಳಗ್ಗೆ 10:30 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್‌ ಇದರ 'ಜೆ.ಐ.ಟಿ.ಒ ಕನೆಕ್ಟ್ 2022' ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

 ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜೆ.ಐ.ಟಿ.ಒ.) ವಿಶ್ವದಾದ್ಯಂತ ಜೈನರನ್ನು ಸಂಪರ್ಕಿಸುವ ಜಾಗತಿಕ  ಸಂಸ್ಥೆಯಾಗಿದೆ.  ಜೆ.ಐ.ಟಿ.ಒ. ಕನೆಕ್ಟ್ ಪರಸ್ಪರ ನೆಟ್‌ ವರ್ಕಿಂಗ್ ಮತ್ತು ವೈಯಕ್ತಿಕ ಸಂವಹನಗಳಿಗೆ ಮಾರ್ಗವನ್ನು ಒದಗಿಸುವ ಮೂಲಕ ವ್ಯಾಪಾರ ಮತ್ತು ಉದ್ಯಮಕ್ಕೆ ಸಹಾಯ ಮಾಡುವ ಪ್ರಯತ್ನ ಮಾಡುತ್ತಿದೆ. 'ಜೆ.ಐ.ಟಿ.ಒ ಕನೆಕ್ಟ್ 2022' ಮೂರು ದಿನಗಳ ಕಾರ್ಯಕ್ರಮವಾಗಿದ್ದು, ಪುಣೆಯ ಗಂಗಾಧಮ್ ಅನೆಕ್ಸ್‌ ನಲ್ಲಿ ಮೇ 6 ರಿಂದ 8, 2022 ರವರೆಗೆ ಆಯೋಜಿಸಲಾಗಿದೆ ಮತ್ತು ವ್ಯಾಪಾರ ಮತ್ತು ಆರ್ಥಿಕತೆಗೆ ಸಂಬಂಧಿಸಿದ ವೈವಿಧ್ಯಮಯ ವಿಷಯಗಳ ಕುರಿತು ಬಹು ಅವಧಿಯ ವಿವಿಧ ಸಮಾವೇಶಗಳನ್ನು ಒಳಗೊಂಡಿರುತ್ತದೆ.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Ayurveda Tourism: India’s Ancient Science Finds a Modern Global Audience

Media Coverage

Ayurveda Tourism: India’s Ancient Science Finds a Modern Global Audience
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 6 ಮೇ 2025
May 06, 2025

Indians Applaud and Appreciate the Multiple Milestones Achieved with PM Modi’s Leadership