ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರುನಾಳೆಬಿಹಾರದಲ್ಲಿನಡೆಯಲಿರುವಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮದಸಮಾರೋಪಸಮಾರಂಭದಲ್ಲಿಭಾಗವಹಿಸಲಿದ್ದಾರೆ.
ಈಸಂದರ್ಭದಲ್ಲಿಮೋತಿಹಾರಿಯಲ್ಲಿಅವರು 20 ಸಾವಿರಸ್ವಚ್ಛಗ್ರಹಿಗಳುಅಥವಾಸ್ವಚ್ಛತೆಯರಾಯಭಾರಿಗಳನ್ನುದ್ದೇಶಿಸಿಮಾತನಾಡಲಿದ್ದಾರೆ. ಗ್ರಾಮಮಟ್ಟದಲ್ಲಿಸಮುದಾಯದಪಾಲ್ಗೊಳ್ಳುವಿಕೆಯಿಂದಾಗಿನೈರ್ಮಲ್ಯ(ಸಿಎಎಸ್) ಅನುಷ್ಠಾನಕ್ಕೆಸ್ವಚ್ಛಗ್ರಹಿಗಳುಕಾಲಾಳುವಿನಂತೆಮತ್ತುಉತ್ತೇಜಕರಾಗಿಕೆಲಸಮಾಡುತ್ತಿದ್ದಾರೆ. ದೇಶವನ್ನುಬಯಲುಶೌಚಮುಕ್ತಗೊಳಿಸುವಗುರಿಸಾಧನೆನಿಟ್ಟಿನಲ್ಲಿಸ್ವಚ್ಛಗ್ರಹಿಗಳಪಾತ್ರಅತ್ಯಂತಪ್ರಮುಖವಾದುದು.
ಇಂಡಿಗೋ (ಕೃತಕಬಣ್ಣತಯಾರಿಸುವ) ನೀಲಿಬೆಳೆಯನ್ನುಬೆಳೆಯುವಂತೆಬ್ರಿಟೀಷರುರೈತರಮೇಲೆಒತ್ತಡಹೇರುವುದನ್ನುವಿರೋಧಿಸಿಮಹಾತ್ಮಗಾಂಧೀಜಿಅವರುಶತಮಾನದಹಿಂದೆ 1917ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹವನ್ನುಆರಂಭಿಸಿದ್ದರು. 2018ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮಗಳುಮುಕ್ತಾಯವಾಗಲಿವೆ, ಇದನ್ನು ‘ಸತ್ಯಾಗ್ರಹದಿಂದಸ್ವಚ್ಛಾಗ್ರಹ’ದವರೆಗೆಅಭಿಯಾನದಮೂಲಕಆಚರಿಸಲಾಯಿತು.
ಇದೇಸಂದರ್ಭದಲ್ಲಿಪ್ರಧಾನಮಂತ್ರಿಗಳುಹಲವುಅಭಿವೃದ್ಧಿಯೋಜನೆಗಳನ್ನುಉದ್ಘಾಟಿಸಲಿದ್ದಾರೆ.