ಲೋಕಸಭಾ ಸಂಸದೆ ಸುನೀತಾ ದುಗ್ಗಲ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮಹಾತ್ಮ ಫುಲೆಯವರ ಪರಂಪರೆಯ ನಿಜವಾದ ವಾರಸುದಾರರು ಮತ್ತು ಹಿಂದುಳಿದ ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಕುರಿತಾಗಿದೆ ಈ ಲೇಖನ.
ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:
"ಹಿಂದುಳಿದ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿರುವ ಮಹಾತ್ಮಾ ಫುಲೆಯವರ ಪರಂಪರೆಯ ನಿಜವಾದ ವಾರಸುದಾರರು"
ಲೋಕಸಭಾ ಸಂಸದೆ ಬರೆದ ಈ ಲೇಖನವನ್ನು ಓದಲು @ಸುನಿತಾದುಗ್ಗಲ್ 7 (@SunitaDuggal7) ಗೆ ಭೇಟಿ ಕೋಡಿ
‘The True Inheritor of Mahatma Phule’s Legacy of Empowering Underprivileged Women.’
— PMO India (@PMOIndia) April 12, 2022
Do read this article by Lok Sabha MP @SunitaDuggal7.https://t.co/RB9I2HffN7
via NaMo App pic.twitter.com/EI9OUpA2vN