ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು, ಹೆಣ್ಣು ಮಕ್ಕಳ ಕೌಶಲ, ಶಕ್ತಿ ಮತ್ತು ದೃಢತೆಗೆ ನಮನ ಸಲ್ಲಿಸಿದ್ದಾರೆ.
“ನಾವು ಹೆಣ್ಣು ಮಕ್ಕಳ ಕೌಶಲ, ಶಕ್ತಿ ಮತ್ತು ದೃಢತೆಗೆ ಗೌರವ ನಮನ ಸಲ್ಲಿಸುತ್ತೇವೆ. ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಸಾಧನೆಗೆ ನಾವು ಹೆಮ್ಮೆಪಡುತ್ತೇವೆ”, ಎಂದು ಪ್ರಧಾನಿ ಹೇಳಿದ್ದಾರೆ.
We salute the skills, strengths and fortitude of the girl child.
— Narendra Modi (@narendramodi) January 24, 2018
We are proud of the accomplishments of the girl child in various fields. #NationalGirlChildDay pic.twitter.com/7icXo4lUQV