ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 1841ರ ಸಲ್ವೀನ್ ನದಿಯ ಹರಿವಿನ ನಕ್ಷೆಯ ಪುನರ್ ನಿರ್ಮಾಣಮಾಡಿದ ಪ್ರತಿಯನ್ನು ಮ್ಯಾನ್ಮಾರ್ ಅಧ್ಯಕ್ಷ ಘನತೆವೆತ್ತ ಶ್ರೀಯು ಹಿಟಿನ್ ಕ್ವಾ ಅವರಿಗೆ ಉಡುಗೊರೆಯಾಗಿ ನೀಡಿದರು.
ಅಲ್ಲದೆ ಪ್ರಧಾನಿಯವರು ಮ್ಯಾನ್ಮಾರ್ ಅಧ್ಯಕ್ಷರಿಗೆ ಬೋಧಿವೃಕ್ಷದ ಶಿಲ್ಪವನ್ನೂ ಸಹ ಅರ್ಪಿಸಿದರು.
“ಮ್ಯಾನ್ಮಾರ್ ಅಧ್ಯಕ್ಷ ಯು ಹಿಟಿನ್ ಕ್ವಾ ಅವರಿಗೆ 1841ರ ಸಲ್ವೀನ್ ನದಿಯ ಹರಿವಿನ ನಕ್ಷೆಯ ಯಥಾಪ್ರತಿಯನ್ನು ಉಡುಗೊರೆಯಾಗಿ ನೀಡಿದೆ.
ಅಲ್ಲದೆ ಅಧ್ಯಕ್ಷ ಹಿಟಿನ್ ಕ್ವಾ ಅವರಿಗೆ ಬೋಧಿವೃಕ್ಷದ ಶಿಲ್ಪವನ್ನೂ ಅರ್ಪಿಸಿದೆ”, ಎಂದು ಪ್ರಧಾನಿ ತಮ್ಮ ಟ್ವೀಟ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
Presented Myanmar President U Htin Kyaw a reproduction of a 1841 map of a stretch of the River Salween. pic.twitter.com/I84UUei3jk
— Narendra Modi (@narendramodi) September 5, 2017
Also presented President Htin Kyaw a sculpture of Bodhi tree. pic.twitter.com/fZ6cOCntFO
— Narendra Modi (@narendramodi) September 5, 2017