“ವಿಶ್ವ ಜಲ ದಿನ” ಜಲ ಶಕ್ತಿಯ ಮಹತ್ವವನ್ನು ಸಾರುವ ಸಂಧರ್ಭ ಮತ್ತು ಜಲ ಸಂರಕ್ಷಣೆಗೆ ಸಂಬಂಧಿಸಿ ನಮ್ಮ ಬದ್ದತೆಯನ್ನು ಪುನರುಚ್ಚರಿಸುವ ಅವಕಾಶ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
ಜಲವನ್ನು ಸಂರಕ್ಷಿಸಿದರೆ , ನಮ್ಮ ನಗರಗಳು , ಗ್ರಾಮಗಳು ಮತ್ತು ಕಠಿಣ ಪರಿಶ್ರಮದಿಂದ ದುಡಿಯುವ ರೈತರಿಗೆ ಲಾಭವಾಗುತ್ತದೆ ಎಂದು ಪ್ರಧಾನ ಮಂತ್ರಿಗಳು ಸಂದೇಶದಲ್ಲಿ ಹೇಳಿದ್ದಾರೆ.
#WorldWaterDay is an occasion to highlight the importance of Jal Shakti and reaffirm our commitment towards water conservation.
— Narendra Modi (@narendramodi) March 22, 2018
When water is conserved, our cities, villages and hardworking farmers benefit tremendously. pic.twitter.com/bvOO7olXTF