ಪಂಡಿತ ಮದನ್ ಮೋಹನ್ ಮಾಳವೀಯ ಅವರ ಜಯಂತಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು
“ ನಾವು ಮಾಹಾಮಾನ ಅವರ ಜಂತಿಯಂದು ಅವರನ್ನು ಸ್ಮರಿಸುತ್ತೇವೆ. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಚಿರನಿರಂತರ (ಅಪ್ಯಾಯಮಾನ) ಕೊಡುಗೆಗಳನ್ನು ನೀಡಿದ್ದಾರೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
पंडित मदन मोहन मालवीय जी को उनकी जयंती पर कोटि-कोटि नमन। शिक्षा के क्षेत्र में अमिट योगदान और राष्ट्र के प्रति असीम समर्पण के लिए महामना सदा याद किए जाएंगे।
— Narendra Modi (@narendramodi) December 25, 2018
Remembering Mahamana on his Jayanti. He made everlasting contributions to our freedom movement and in education.