ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ಗಾಂಧಿ ಜಯಂತಿಯಂದು ಬಾಪೂ ಅವರಿಗೆ ನೂರು ನೂರು ನಮನಗಳು. ನಾನು ಮಹಾತ್ಮಾ ಗಾಂಧಿ ಅವರಿಗೆ ಅವರ ಜಯಂತಿಯಂದು ಶಿರಬಾಗುತ್ತೇನೆ. ಅವರ ಉದಾತ್ತ ಆದರ್ಶಗಳು ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದೆ.
ಯೋಧರಿಗೆ ಮತ್ತು ರೈತರಿಗೆ ಮನ್ನಣೆ ನೀಡಿದ ಮತ್ತು ದೇಶಕ್ಕೆ ಉತ್ತಮ ನೇತೃತ್ವ ನೀಡಿದ ಶಾಸ್ತ್ರೀ ಅವರಿಗೂ ನನ್ನ ನಮನಗಳು. ಲಾಲ್ ಬಹಾದ್ದೂರ್ ಶಾಸ್ತ್ರೀ ಅವರನ್ನು ಅವರ ಜಯಂತಿಯಂದು ಸ್ಮರಿಸುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ.
गांधी जयंती पर बापू को शत्-शत् नमन! I bow to beloved Bapu on Gandhi Jayanti. His noble ideals motivate millions across the world. pic.twitter.com/NFUHMLVCxo
— Narendra Modi (@narendramodi) October 2, 2017
जवानों एवं किसानों के प्रणेता एवं देश को कुशल नेतृत्व प्रदान करने वाले शास्त्री जी को नमन! Remebering Lal Bahadur Shastri ji on his Jayanti. pic.twitter.com/88ieTHnZip
— Narendra Modi (@narendramodi) October 2, 2017