ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
“ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯಂದು ಅವರಿಗೆ ತಲೆಬಾಗುತ್ತೇನೆ. ನಮ್ಮ ಭೂಮಿಯಂಥ ಅಂಥ ಧೈರ್ಯಶಾಲಿ ಮತ್ತು ಶ್ರೇಷ್ಠ ವ್ಯಕ್ತಿ ಜನ್ಮ ತಳೆದದಕ್ಕೆ ಭಾರತ ಹೆಮ್ಮೆ ಪಡುತ್ತದೆ.
ಶಿವಾಜಿ ಮಹಾರಾಜ್ ಅವರು, ತಮ್ಮ ಜನರ ಉಳಿತನ್ನು ಎಲ್ಲಕ್ಕಿಂತ ಹೆಚ್ಚಾಗಿ ಬಯಸುತ್ತಿದ್ದರು. ಅದ್ವಿತೀಯ ಆಡಳಿತ ಕೌಶಲದಿಂದ ಹರಸಲ್ಪಟ್ಟ ಅವರು ಒಬ್ಬ ಆದರ್ಶ ಆಡಳಿತಗಾರ.
ನಾವು ಶಿವಾಜಿ ಮಹಾರಾಜರ ಆದರ್ಶಗಳನ್ನು ಪೂರೈಸಲು ಮತ್ತು ಅವರು ಬಯಸಿದ್ಧಂಥ ಭಾರತ ನಿರ್ಮಾಣಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದೇವೆ.
ಇತ್ತೀಚೆಗೆ, ನಾನು ಅರಬ್ಬಿ ಸಮುದ್ರದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗೌರವ ಪಡೆದಿದ್ದೆ. ನಾನು ಎಂದೆಂದಿಗೂ ಆ ದಿನವನ್ನು ಸ್ಮರಿಸುತ್ತೇನೆ”, ಎಂದು ಪ್ರಧಾನಿ ತಿಳಿಸಿದ್ದಾರೆ.I bow to Chhatrapati Shivaji Maharaj on his Jayanti. India is proud that a valorous & great soul like him was born on our land: PM
— PMO India (@PMOIndia) February 19, 2017
Shivaji Maharaj placed wellbeing of his people above everything. He was an ideal ruler blessed with exceptional administrative skills: PM
— PMO India (@PMOIndia) February 19, 2017
We are working tirelessly to fulfil the ideals of Shivaji Maharaj & create an India that he would be proud of: PM @narendramodi
— PMO India (@PMOIndia) February 19, 2017
Just recently, I had the honour to join the programme for Shivaji Maharaj’s statue off the Arabian Sea. I will aways cherish that day: PM
— PMO India (@PMOIndia) February 19, 2017
छत्रपती शिवाजी महाराज यांच्या जयंतीदिनी त्यांना नमन. त्यांच्यासारखे शूर आणि महान व्यक्तिमत्व आपल्या भूमीत जन्मले याचा भारताला अभिमान आहे. pic.twitter.com/7ywOC0GKii
— Narendra Modi (@narendramodi) February 19, 2017
छत्रपती शिवाजी महाराज यांनी नेहमीच प्रजेच्या कल्याणाला सर्वोच्च प्राधान्य दिले. ते एक उत्तम प्रशासकीय कौशल्य लाभलेले आदर्श राज्यकर्ते होते.
— Narendra Modi (@narendramodi) February 19, 2017
शिवाजी महाराजांना अभिमान वाटेल असा भारत घडवण्यासाठी आम्ही अविरत प्रयत्नशील आहोत.
— Narendra Modi (@narendramodi) February 19, 2017
नुकतेच अरबी समुद्रात उभारल्या जाणाऱ्या भव्य शिवस्मारकचे जल-भूमिपूजन कार्यक्रमाला उपस्थित राहण्याचे भाग्य लाभले. हा दिवस सदैव स्मरणात राहील.
— Narendra Modi (@narendramodi) February 19, 2017