ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಾವಿತ್ರಿಬಾಯಿ ಫುಲೆ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
"ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ಸ್ಪೂರ್ತಿದಾಯಕ ಸಾವಿತ್ರಿಬಾಯಿ ಫುಲೆ ಜೀ ಅವರ ಜನ್ಮದಿನದಂದು ನಾನು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರು ನಮ್ಮ ನಾರಿ ಶಕ್ತಿಯ ಅದಮ್ಯ ಚೇತನವನ್ನು ಪ್ರತಿನಿಧಿಸುತ್ತಾರೆ. ಮಹಿಳೆಯರ ಶಿಕ್ಷಣ ಮತ್ತು ಅವರ ಸಬಲೀಕರಣಕ್ಕಾಗಿ ಮೀಸಲಾದ ಜೀವನ ಅವರದಾಗಿತ್ತು. ಸಾಮಾಜಿಕ ಸುಧಾರಣೆ ಮತ್ತು ಸಮುದಾಯ ಸೇವೆಯ ಬಗ್ಗೆ ಅವರ ಗಮನವು ಅಷ್ಟೇ ಸ್ಫೂರ್ತಿದಾಯಕವಾಗಿದೆ." ಎಂದು ತಿಳಿಸಿದ್ದಾರೆ.
I pay homage to the inspiring Savitribai Phule Ji on her birth anniversary. She personifies the indomitable spirit of our Nari Shakti. Hers was a life devoted to educating and empowering women. Equally inspiring is her focus on social reform and community service.
— Narendra Modi (@narendramodi) January 3, 2023
प्रेरणादायी सावित्रीबाई फुले यांना जयंतीनिमित्त माझे विनम्र अभिवादन. आपल्या महिला शक्तीच्या दुर्दम्य भावनेचे रूप त्यांच्यात दिसते. त्यांचे जीवन महिलांना शिक्षित आणि सक्षम करण्यासाठी समर्पित होते. सामाजिक सुधारणा आणि समाजसेवेमधे त्यांनी दिलेले योगदान तितकेच प्रेरणादायी आहे.
— Narendra Modi (@narendramodi) January 3, 2023