ಡಾ.ಮುರಳಿ ಮನೋಹರ್ ಜೋಶಿ ಅವರ ಜನ್ಮದಿನದಂದು ಪ್ರಧಾನಿ ಮೋದಿಯವರು ಶುಭಾಶಯ ಕೋರಿದ್ದಾರೆ.
"ಡಾ.ಮುರಳಿ ಮನೋಹರ್ ಜೋಶಿ ಅವರ ಜನ್ಮದಿನದಂದು ಶುಭಾಶಯ ಕೋರಿದ ಪ್ರಧಾನಿ ಮೋದಿಯವರು, ಜೋಶಿ ಜೀ ಅವರು ಸುದೀರ್ಘ ಕಾಲ ರಾಜಕೀಯದಲ್ಲಿ, ಸಂಸತ್ತಿನಲ್ಲಿ ಮತ್ತು ಸಚಿವರಾಗಿ ದೇಶಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ರಾಷ್ಟ್ರದ ಪ್ರಗತಿ ಮತ್ತು ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಅವರು ಅಚಲರಾಗಿದ್ದಾರೆ. "
ಡಾ.ಜೋಶಿ ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡುವ ಅವಕಾಶ ದೊರೆತಿರುವುದು ತಮ್ಮ ಅದೃಷ್ಟ, "ನನ್ನಂತೆಯೇ, ಹಲವಾರು ಕಾರ್ಯಕರ್ತರು ಅವರಿಂದ ಬಹಳ ಕಲಿತಿದ್ದಾರೆ. ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರವು ಅತ್ಯಂತ ಅಮೂಲ್ಯವಾದುದು. ಡಾ. ಜೋಶಿಯವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಪ್ರಧಾನ ಮಂತ್ರಿ ಮೋದಿಯವರು ಹೇಳಿದರು.
Greetings to Dr. Murli Manohar Joshi Ji on his birthday. Joshi Ji has made an indelible contribution to our country during his long years in politics, Parliament and as a Minister. He is unwavering when it comes to safeguarding national interests and furthering national progress.
— Narendra Modi (@narendramodi) January 5, 2020
I consider myself fortunate to have got the opportunity to work with Dr. Joshi for many years. Like me, several Karyakartas learnt so much from him. His role in strengthening the Party is extremely valuable. I pray for Dr. Joshi’s long and healthy life.
— Narendra Modi (@narendramodi) January 5, 2020
Called on Dr. Murli Manohar Joshi Ji and greeted him on his birthday. pic.twitter.com/QbsdpLfxDM
— Narendra Modi (@narendramodi) January 5, 2020