Few people are attempting to weaken the honesty of our social structures; Govt is working towards cleansing the system of such elements: PM
As a result of the efforts of the Government, the economy is functioning with less cash: PM Modi
The cash to GDP ratio has come down to 9 per cent, from 12 per cent before demonetisation: Prime Minister
There was a time when India was among Fragile Five economies, but now steps taken by Govt will ensure a new league of development: PM
Premium would be placed on honesty, and the interests of the honest would be protected: PM Modi
87 reforms have been carried out in 21 sectors in last three years: PM Modi
In the policy and planning of the Government, care is being taken to ensure that lives of poor and middle class change for the better: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ- ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಐಸಿಎಸ್ಐನೊಂದಿಗೆ ತೊಡಗಿಕೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಂಪನಿಗಳು ಕಾನೂನು ಪಾಲಿಸುವಂತೆ ಮತ್ತು ಅದರ ಲೆಕ್ಕ ಪತ್ರ ಸೂಕ್ತವಾಗಿರುವಂತೆ ಖಾತ್ರಿ ಪಡಿಸುವವರೊಂದಿಗೆ ತಾವಿರುವುದು ತಮಗೆ ಸಂತಸ ತಂದಿದೆ ಎಂದರು. ದೇಶದ ಸಾಂಸ್ಥಿಕ ಸಂಸ್ಕೃತಿಯ ಸ್ಥಾಪನೆಗೆ ಅವರ ಕಾರ್ಯ ನೆರವಾಗಿದೆ ಎಂದರು. ಅವರ ಸಲಹೆ, ದೇಶದ ಸಾಂಸ್ಥಿಕ ಆಡಳಿತದ ಮೇಲೆ ಪ್ರಭಾವ ಬೀರಿದೆ ಎಂದೂ ಅವರು ಹೇಳಿದರು.

 ಈ ದೇಶದಲ್ಲಿ ಕೆಲವರು ಸಾಮಾಜಿಕ ಸ್ವರೂಪದಲ್ಲಿನ ಪ್ರಾಮಾಣಿಕತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ ಮತ್ತು ದೇಶದ ಘನತೆಗೆ ಕುಂದು ತರುವ ಕಾರ್ಯ ಮಾಡುತ್ತಿರುತ್ತಾರೆ ಎಂದು ಪ್ರಧಾನಿ ಹೇಳಿದರು. ಇಂಥ ವ್ಯಕ್ತಿಗಳಿಂದ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಸರ್ಕಾರದ ಪ್ರಯತ್ನದ ಫಲವಾಗಿ ಇಂದು ಆರ್ಥಿಕತೆ ಕಡಿಮೆ ನಗದಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶೀಯ ಒಟ್ಟು ಉತ್ಪನ್ನದ ನಗದು ಅನುಪಾತವು ನೋಟುಗಳ ಅಮಾನ್ಯೀಕರಣಕ್ಕೆ ಮೊದಲಿದ್ದ ಶೇಕಡ 12ರಿಂದ ಶೇಕಡ 9ಕ್ಕೆ ಇಳಿದಿದೆ ಎಂದು ತಿಳಿಸಿದರು. ನಿರಾಶೆಯ ಭಾವನೆ ಬಿತ್ತರಿಸಲು ಬಯಸುವ ಜನರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಪ್ರಧಾನಿ ತಿಳಿಸಿದರು. ಹಿಂದಿನ ಉದಾಹರಣೆಗಳನ್ನು ನೀಡಿದ ಪ್ರಧಾನಿ, ಕಳೆದ ತ್ರೈಮಾಸಿಕದಂತೆ ವೃದ್ಧಿ ದರ ಹಿಂದೆಯೂ ಶೇಕಡ 5.7ಕ್ಕಿಂತ ಕುಸಿದಿತ್ತು ಎಂದರು. ಅಲ್ಪ ವೃದ್ಧಿ ದರದೊಂದಿಗೆ ಆ ಸಂದರ್ಭದಲ್ಲಿ ಹಣದುಬ್ಬರದ ಹೆಚ್ಚಳ, ಹೆಚ್ಚಿನ ಚಾಲ್ತಿ ಖಾತೆ ಕೊರತೆ ಮತ್ತು ಹೆಚ್ಚಿನ ವಿತ್ತೀಯ ಕೊರತೆಯೂ ಇತ್ತೆಂದರು. ಭಾರತವನ್ನು ಐದು ದುರ್ಬಲವಾದ ಆರ್ಥಿಕತೆಗಳ ಭಾಗವೆಂದು ಹಿಂದೆ ಪರಿಗಣಿಸಲಾಗಿತ್ತು, ಅದು ಜಾಗತಿಕ ಚೇತರಿಕೆಗೆ ಮರಳಿದೆ ಎಂದು ಪ್ರಧಾನಿ ಹೇಳಿದರು.

ಕಳೆದ ತ್ರೈಮಾಸಿಕದಲ್ಲಿ ವೃದ್ಧಿದರ ಇಳಿಕೆಯಾಗಿರುವುದನ್ನು ಒಪ್ಪಿಕೊಂಡ ಪ್ರಧಾನಿ, ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಹಲವು ಸುಧಾರಣೆ ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು. ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಾಗಿ ತಿಳಿಸಿದರು. ಸರ್ಕಾರ ಕೈಗೊಂಡಿರುವ ಕ್ರಮಗಳ ಫಲವಾಗಿ ಮುಂಬರುವ ವರ್ಷಗಳಲ್ಲಿ ದೇಶವನ್ನು ಹೊಸ ಅಭಿವೃದ್ಧಿಯ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಸಭಿಕರಿಗೆ ಪ್ರಧಾನಿ ಭರವಸೆ ನೀಡಿದರು. ಪ್ರಾಮಾಣಿಕತೆಯ ಮೇಲೆ ಕಂತನ್ನು ನೀಡಲಾಗುವುದು ಮತ್ತು ಪ್ರಾಮಾಣಿಕತೆಯ ಹಿತವನ್ನು ರಕ್ಷಿಸಲಾಗುವುದು ಎಂದು ಅವರು ಹೇಳಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಪ್ರಮುಖ ವಲಯಗಳಲ್ಲಿ ಹೂಡಿಕೆ ಮತ್ತು ಹಣ ಹರಿವು ಬೃಹತ್ ಹೆಚ್ಚಳವಾಗಿರುವುದನ್ನು ಪ್ರಧಾನಿ ಒತ್ತಿ ಹೇಳಿದರು. ಈ ಅವಧಿಯಲ್ಲಿ 21 ವಲಯಗಳಲ್ಲಿ 87 ಸುಧಾರಣೆಗಳನ್ನು ಮಾಡಲಾಗಿದೆ ಎಂದರು. ಹೂಡಿಕೆಯಲ್ಲಿ ಗಣನೀಯ ಏರಿಕೆ ಆಗಿರುವುದನ್ನು ತೋರಿಸಲು ಅಂಕಿ ಅಂಶ ನೀಡಿದರು.

 

ಬಡವರು ಮತ್ತು ಮಧ್ಯಮವರ್ಗದವರ ಬದುಕು ಉತ್ತಮವಾಗಿ ಬದಲಾಗಿದ್ದರೂ, ಸರ್ಕಾರದ ನೀತಿ ಮತ್ತು ಯೋಜನೆಗಳಲ್ಲಿ ಅವರ ಉಳಿತಾಯದ ರಕ್ಷಣೆಯ ಖಾತ್ರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆಲವು ಸಂದರ್ಭಗಳಲ್ಲಿ ತಾವು ಟೀಕೆಯನ್ನು ಎದುರಿಸಿದರೂ, ತಾವು ದೇಶ ಮತ್ತು ಜನತೆಯ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ಹೇಳಿದರು. ತಮ್ಮ ಅಸ್ತಿತ್ವಕ್ಕಾಗಿ ದೇಶದ ಭವಿಷ್ಯವನ್ನು ಅಡವಿಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.  

Check out Full Presentation shared by PM Modi

Click here to read the full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi meets with President of Suriname
November 21, 2024

Prime Minister Shri Narendra Modi met with the President of Suriname, H.E. Mr. Chandrikapersad Santokhi on the sidelines of the 2nd India-CARICOM Summit in Georgetown, Guyana on 20 November.

The two leaders reviewed the progress of ongoing bilateral initiatives and agreed to enhance cooperation in areas such as defense and security, trade and commerce, agriculture, digital initiatives and UPI, ICT, healthcare and pharmaceuticals, capacity building, culture and people to people ties. President Santokhi expressed appreciation for India's continued support for development cooperation to Suriname, in particular to community development projects, food security initiatives and small and medium enterprises.

Both leaders also exchanged views on regional and global developments. Prime Minister thanked President Santokhi for the support given by Suriname to India’s membership of the UN Security Council.