ಪ್ರಧಾನ ಮಂತ್ರಿ ಮೋದಿ ಇಂದು ಸಿಂಗಪುರದಲ್ಲಿ ಹಲವಾರು ಪೂಜಾ ಸ್ಥಳಗಳನ್ನು ಭೇಟಿ ಮಾಡಿದ್ದಾರೆ .ಅವರು ಚ್ಯುಲಿಯಾ ಮಸೀದಿಗೆ ಭೇಟಿ ನೀಡಿದರು, ಇದು ನಗರದ ಅತ್ಯಂತ ಹಳೆಯದು.
Visited the Chulia Mosque in Singapore. The Mosque is one of the oldest in the city. pic.twitter.com/WqUMBvrObq
— Narendra Modi (@narendramodi) June 2, 2018
ಪ್ರಧಾನ ಮಂತ್ರಿ ನಂತರ ಸಿಂಗಪುರದಲ್ಲಿನ ಶ್ರೀ ಮಾರಿಯಮ್ಮನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಟ್ವಿಟರ್ ನಲ್ಲಿ , ಭಾರತ ಮತ್ತು ಸಿಂಗಾಪುರ್ ನಡುವಿನ ರೋಮಾಂಚಕ ಸಾಂಸ್ಕೃತಿಕ ಸಂಪರ್ಕವನ್ನು ಈ ದೇವಾಲಯವು ವಿವರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ .
Blessed to have prayed at the beautiful Sri Mariamman Temple in Singapore. This Temple illustrates the vibrant cultural connect between India and Singapore. pic.twitter.com/gFqoAzgzLW
— Narendra Modi (@narendramodi) June 2, 2018
ನಂತರ ಪ್ರಧಾನಿ ಬುದ್ಧ ಟೂತ್ ರೆಲಿಕ್ ಟೆಂಪಲ್ ಮತ್ತು ಮ್ಯೂಸಿಯಂಗೆ ಭೇಟಿ ನೀಡಿದರು
Glimpses from the memorable visit to the Buddha Tooth Relic Temple and Museum. pic.twitter.com/EBf2yAuOwn
— Narendra Modi (@narendramodi) June 2, 2018