ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಿಂಗಪುರದಲ್ಲಿ ಭಾರತೀಯ ಹೆರಿಟೇಜ್ ಸೆಂಟರ್ಗೆ ಭೇಟಿ ನೀಡಿದ್ದಾರೆ ಮತ್ತು ಪ್ರದರ್ಶನದ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಅವರು ರುಪೇ ಕಾರ್ಡ್ ನಿಂದ ಮಧುಬಾನಿ ಚಿತ್ರಕಲೆ ಖರೀದಿಸಿದರು.
ಕರಕುಶಲತೆಯನ್ನು ಪ್ರದರ್ಶಿಸಲು, ತಮ್ಮ ಉತ್ಪನ್ನಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸಿಂಗಪೂರ್ ಗೆ ಭಾರತೀಯ ಕುಶಲಕರ್ಮಿಗಳನ್ನು ಕರೆತರುವ ಹೈ ಕಮಿಷನ್ ಆಫ್ ಇಂಡಿಯಾ, ಸಿಂಗಪುರ್ ಮತ್ತು ಇಂಡಿಯನ್ ಹೆರಿಟೇಜ್ ಸೆಂಟರ್ ಸ್ಥಾಪಿಸಿದ ಕಲಾ ಸಂಗಮವನ್ನು ಪ್ರಧಾನಮಂತ್ರಿಯವರು ಅನಾವರಣಗೊಳಿಸಿದರು.
ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಆಚರಣೆ.
— PMO India (@PMOIndia) June 2, 2018
PM @narendramodi visits the Indian Heritage Centre and purchases a Madhubani painting using a RuPay card. pic.twitter.com/b6VbARDyAj
PM @narendramodi unveiled the Kala Sangam, a permanent platform established by High Commission of India, Singapore and Indian Heritage Centre, Singapore to bring Indian artisans to Singapore to demonstrate the craft, make and sell their products. pic.twitter.com/CF1HTY1WAz
— Raveesh Kumar (@MEAIndia) June 2, 2018