ರಷ್ಯಾದ ಒಕ್ಕೂಟದ ವಿದೇಶಾಂಗ ಸಚಿವ ಶ್ರೀ ಲಾವ್ರೊವ್ ಅವರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ಸೇರಿದಂತೆ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಹಿಂಸಾಚಾರವನ್ನು ಶೀಘ್ರವಾಗಿ ನಿಲ್ಲಿಸಬೇಕೆಂಬ ತಮ್ಮ ಕರೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು ಮತ್ತು ಶಾಂತಿ ಪ್ರಯತ್ನಗಳಿಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಭಾರತವು ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ಡಿಸೆಂಬರ್ 2021 ರಲ್ಲಿ ನಡೆದ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಪ್ರಗತಿಯ ಬಗ್ಗೆ ರಷ್ಯಾದ ವಿದೇಶಾಂಗ ಸಚಿವರು ಪ್ರಧಾನಮಂತ್ರಿಯವರಲ್ಲಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು

 

  • G.shankar Srivastav May 31, 2022

    नमो
  • Bijan Majumder April 26, 2022

    Modi ji Jindabad BJP Jindabad
  • ranjeet kumar April 20, 2022

    jay🙏🎉🎉
  • Chowkidar Margang Tapo April 20, 2022

    vande mataram Jai BJP,.,
  • Vigneshwar reddy Challa April 12, 2022

    jai modi ji sarkaar
  • DR HEMRAJ RANA April 10, 2022

    इस चुनाव में बहुत सी चीजें प्रथम बार हुई। उत्तर प्रदेश में 38 साल बाद कोई सरकार दोबारा आई। कांग्रेस की 399 सीटों में से 387 सीटों पर जमानत जब्त हुई। आजकल एक नई पार्टी है, जो अपना आपा खो देती है। उत्तर प्रदेश में उनकी सभी 377 सीटों पर जमानत जब्त हो गई। - श्री @JPNadda
  • Jayantilal Parejiya April 09, 2022

    Jay Hind 1
  • ranjeet kumar April 07, 2022

    jay BJP
  • Er Bipin Nayak April 07, 2022

    नमो ऐप के प्रति लोगों की जागरूकता को देख कर लगता है समाज अब सजग हो गया है या हो रहा है। मा० प्रधानमंत्री जी द्वारा किए गए कार्य और जनता से जुड़ाव ही नमो ऐप के विस्तार का मुख्य हेतु बन रहा है। #SthapanaDivas #HamaraAppNaMoApp #NaMoAppYatra
  • G.shankar Srivastav April 07, 2022

    जय हो
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
For PM Modi, women’s empowerment has always been much more than a slogan

Media Coverage

For PM Modi, women’s empowerment has always been much more than a slogan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಮಾರ್ಚ್ 2025
March 08, 2025

Citizens Appreciate PM Efforts to Empower Women Through Opportunities