ಮಹಾತ್ಮಾ ಗಾಂಧಿ ಅವರ ಪುಣ್ಯತಿಥಿಯಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾತ್ಮಾ ಗಾಂಧಿ ಅವರಿಗೆ ಶೃದ್ದಾಂಜಲಿ ಸಲ್ಲಿಸಿದರು.
“पूज्य बापू को उनकी पुण्यतिथि पर शत् शत् नमन।
ಬಾಪು ಅವರನ್ನು ಅವರ ಪುಣ್ಯ ತಿಥಿಯಂದು ಸ್ಮರಿಸುವುದರ ಮೂಲಕ ನಾವು ಅವರು ತೋರಿದ ದಾರಿಯಲ್ಲಿ ಸಾಗುವ ಮತ್ತು ಅವರು ಅನುಸರಿಸಿದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಮ್ಮ ಬದ್ದತೆಯನ್ನು ಪುನರುಚ್ಚರಿಸುತ್ತೇವೆ” ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.
पूज्य बापू को उनकी पुण्यतिथि पर शत् शत् नमन।
— Narendra Modi (@narendramodi) January 30, 2019
Remembering Bapu on his Punya Tithi. We reiterate our commitment to follow the path shown by him and abide by the values he stood for.
We salute all the martyrs who laid down their lives for India. The country remains eternally grateful to them for their service and sacrifice.
— Narendra Modi (@narendramodi) January 30, 2019