ದಾವೋಸ್ ನಲ್ಲಿ , ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವ್ಯಾಪಾರ ಶೃಂಗಸಭೆಯಲ್ಲಿ ಪ್ರಮುಖ ಸಿಇಒಗಳನ್ನು ಭೇಟಿಯಾದರು. ಅವರು ಭಾರತದ ಸುಧಾರಣಾ ಪಥವನ್ನು ಮತ್ತು ಭಾರತ ಹೂಡಿಕೆಗೆ ಸೂಕ್ತ ತಾಣವಾಗಿದೆ ಎಂಬುದರ ಬಗ್ಗೆ ಮಾತನಾಡಿದರು.
ಪ್ರಧಾನಿ ಹಲವು ಭಾರತೀಯ ಸಿಇಓಗಳೊಂದಿಗೆ ಮಾತುಕತೆ ನಡೆಸಿದರು ಮತ್ತು ದೇಶದ ವಾಣಿಜ್ಯೋದ್ಯಮದ ಉತ್ಸಾಹವನ್ನು ಶ್ಲಾಘಿಸಿದರು.