QuoteMakar Sankranti greetings. May this day bring joy & prosperity in everyone's lives: PM
QuoteWishing my Tamil friends a happy & blessed Pongal: PM Modi
QuoteOn the special occasion of Magh Bihu, my greetings to the people of Assam: PM
QuotePrime Minister conveys Uttarayan greetings to the people of Gujarat
QuoteFestivals celebrated across India add great colour & happiness in our lives. This diversity is India's greatest strength: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದಾದ್ಯಂತ ನಡೆಯುತ್ತಿರುವ ವಿವಿಧ ಹಬ್ಬಗಳ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
“ಇಂದು ಭಾರತದಾದ್ಯಂತ ಜನರು ವಿವಿಧ ಹಬ್ಬ ಆಚರಿಸುತ್ತಿದ್ದಾರೆ. ಈ ಪವಿತ್ರ ಹಬ್ಬಗಳನ್ನು ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು.!

ಮಕರ ಸಂಕ್ರಾಂತಿ ಶುಭಾಶಯಗಳು. ಈ ದಿನವು ಪ್ರತಿಯೊಬ್ಬರ ಬಾಳಿನಲ್ಲೂ ಸಂತಸ ಮತ್ತು ಪ್ರಗತಿಯನ್ನು ತರಲಿ.

मकर संक्रांति की शुभकामनाएं। इस पावन पर्व पर सभी के जीवन में खुशहाली और संपन्नता आए।

ನನ್ನ ತಮಿಳು ಸ್ನೇಹಿತರಿಗೆ ಸಂತಸದ ಪೊಂಗಲ್ ಶುಭಾಶಯಗಳು. என் தமிழ் நண்பர்கள் அனைவருக்கும் மகிழ்ச்சியான மற்றும் ஆசிநிறைந்த பொங்கல் வாழ்த்துகள்

ಮಾಘ ಬಿಹು ವಿಶೇಷ ಸಂದರ್ಭದಲ್ಲಿ ಅಸ್ಸಾಂನ ಜನತೆಗೆ ನನ್ನ ಶುಭಾಶಯಗಳು.. মাঘ বিহুৰ এই পৱিত্ৰক্ষণত, অসমবাসীলৈ মোৰ আন্তৰিক শুভেচ্ছা জনাইছো৷

ಗುಜರಾತ್ ಜನತೆಗೆ ಉತ್ತರಾಯಣದ ಶುಭಾಶಯಗಳು. આપ સૌને ઉતરાયણ પર્વ ની હાર્દિક શુભકામનાઓ!

ದೇಶದಾದ್ಯಂತ ಇಂದು ಆಚರಿಸಲಾಗುತ್ತಿರುವ ಈ ಹಬ್ಬಗಳು ಮತ್ತು ಇತರ ಹಬ್ಬಗಳು ನಮ್ಮ ಬದುಕಿಗೆ ಬಣ್ಣ ಮತ್ತು ಸಂತಸವನ್ನು ಮೂಡಿಸಿವೆ. ಈ ವೈವಿಧ್ಯತೆಯೇ ಭಾರತದ ಶ್ರೇಷ್ಠ ಬಲ.

ಈ ಹಬ್ಬಗಳು ನಮ್ಮ ಶ್ರಮಜೀವಿ ರೈತರ ಬದುಕಿನಲ್ಲಿ ಅಪಾರವಾದ ಸಂತೋಷ ಮತ್ತು ಪ್ರಗತಿಯನ್ನು ತರಲಿ”, ಎಂದು ಪ್ರಧಾನಿ ಹೇಳಿದ್ದಾರೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India is taking the nuclear energy leap

Media Coverage

India is taking the nuclear energy leap
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 31 ಮಾರ್ಚ್ 2025
March 31, 2025

“Mann Ki Baat” – PM Modi Encouraging Citizens to be Environmental Conscious

Appreciation for India’s Connectivity under the Leadership of PM Modi