ಮಹಿಳಾ ಬಾಕ್ಸರ್ಗಳಾದ ನಿಖತ್ ಜರೀನ್, ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನು ಭೇಟಿಯಾದರು.
ಈ ಕುರಿತು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.
"ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಹೆಮ್ಮೆ ತಂದ ಬಾಕ್ಸರ್ಗಳಾದ @nikhat_zareen, @BoxerMoun ಮತ್ತು ಪರ್ವೀನ್ ಹೂಡಾ ಅವರನ್ನು ಭೇಟಿಯಾಗಿದ್ದು ಸಂತೋಷ ತಂದಿದೆ. ಕ್ರೀಡೆ ಮತ್ತು ಅದರಾಚೆಗಿನ ಜೀವನ ಸೇರಿದಂತೆ ಅವರ ಬದುಕಿನ ಪಯಣದ ಬಗ್ಗೆ ನಾವು ಅತ್ಯುತ್ತಮ ಮಾತುಕತೆ ನಡೆಸಿದೆವು. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು."
Glad to have met boxers @nikhat_zareen, @BoxerMoun and Parveen Hooda who made India proud at the Women's World Boxing Championship. We had excellent conversations on their life journeys including passion towards sports and life beyond it. Best wishes for their future endeavours. pic.twitter.com/m288pKZ7LO
— Narendra Modi (@narendramodi) June 1, 2022